Surprise Me!

ಇದು ನನ್ನ ಜೀವನದ ಅತ್ಯುತ್ತಮ ಕ್ಷಣ ಎಂದ KL Rahul | Oneindia Kannada

2021-07-14 2,736 Dailymotion

ಟೀಮ್ ಇಂಡಿಯಾದ ಆರಂಭಿಕ ಬ್ಯಾಟ್ಸ್‌ಮನ್‌ ಕಮ್ ವಿಕೆಟ್ ಕೀಪರ್ ಕೆಎಲ್ ರಾಹುಲ್ ತನ್ನ ಬದುಕಿನ ಅತೀ ನೆಚ್ಚಿನ ಕ್ಷಣ ಯಾವುದೆಂದು ಹೇಳಿಕೊಂಡಿದ್ದಾರೆ. ತಾನು ಟೆಸ್ಟ್‌ ಕ್ಯಾಪ್ ಪಡೆದುಕೊಂಡಿದ್ದು ತನ್ನ ಬದುಕಿನ ಅತೀ ಇಷ್ಟದ ಕ್ಷಣ ಎಂದು ರಾಹುಲ್ ತಿಳಿಸಿದ್ದಾರೆ.<br /><br />Test debut against Australia at Melbourne Cricket Ground on December 26, 2014 was the best moment in my life : KL Rahul<br />

Buy Now on CodeCanyon